ಅಡಚಣೆಗಾಗಿ ಕ್ಷಮಿಸಿ ಎಂದ ತಂತ್ರಜ್ಞಾನ ಲೋಕದ ದಿಗ್ಗಜ ಮಾರ್ಕ್
ವಾಷಿಂಗ್ಟನ್, ಅಕ್ಟೋಬರ್ 5: ಜಾಗತಿಕವಾಗಿ ವಾಟ್ಸಾಪ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಸೇವೆಯಲ್ಲಿ ಉಂಟಾದ ವ್ಯತ್ಯಯಕ್ಕೆ ಟೆಕ್ ಲೋಕದ ದಿಗ್ಗಜ, ಸಿಇಒ ಮಾರ್ಕ್ ಜುಗರ್ ಬರ್ಗ್ ಕ್ಷಮೆಯಾಚಿಸಿದ್ದಾರೆ. ಫೇಸ್ ಬುಕ್ ಒಡೆತನದ ಮೂರು ಅಪ್ಲಿಕೇಷನ್ ಗಳು ಸದ್ಯ ಆನ್ ಲೈನ್ ಗೆ ಬಂದಿದ್ದು, ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದಿದ್ದಾರೆ. ಭಾರತೀಯ ಕಾಲಮಾನದಂತೆ ಅಕ್ಟೋಬರ್ 04ರಂದು ರಾತ್ರಿ 9 ಗಂಟೆಯ
from Oneindia.in - thatsKannada News https://ift.tt/3B7chJk





No comments:
Post a Comment