ಇಸ್ಲಾಮಾಬಾದ್, ಅಕ್ಟೋಬರ್ 04: ಪ್ಯಾಂಡೋರಾ ಪೇಪರ್ ಸೋರಿಕೆ ಪ್ರಕರಣದಲ್ಲಿ ಹಲವಾರು ಶ್ರೀಮಂತರ ಆರ್ಥಿಕ ಗುಟ್ಟು ರಟ್ಟಾಗಿದೆ. ಪ್ಯಾಂಡೋರಾ ಪೇಪರ್ ಸೋರಿಕೆಯಾಗಿ ಸುಮಾರು ನೂರು ಕೋಟ್ಯಾಧಿಪತಿಗಳ, 30 ಅಂತಾರಾಷ್ಟ್ರೀಯ ನಾಯಕರ ಹಾಗೂ 300 ಸಾರ್ವಜನಿಕ ಅಧಿಕಾರಿಗಳ ಆರ್ಥಿಕ ವ್ಯವಹಾರದ ಲಕ್ಷಾಂತರ ದಾಖಲೆಗಳು ಬಹಿರಂಗವಾಗಿದೆ. ಈ ನಾಯಕರುಗಳ ಕಡಲಾಚೆಯ ವ್ಯವಹಾರಗಳು ಮತ್ತು ಸ್ವತ್ತುಗಳ ವಿವರವನ್ನು ಈ ದಾಖಲೆಗಳು ಹೊಂದಿದೆ ಎಂದು
from Oneindia.in - thatsKannada News https://ift.tt/2ZTr8JM
No comments:
Post a Comment