WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Friday, 15 October 2021

ಕಾಬೂಲ್‌ನಿಂದ ಬರುವ ವಿಮಾನಗಳನ್ನು ಸ್ಥಗಿತಗೊಳಿಸಿದ ಪಾಕ್, ಕಾರಣವೇನು?

ಇಸ್ಲಾಮಾಬಾದ್, ಅಕ್ಟೋಬರ್ 15: ತಾಲಿಬಾನಿಗಳು ಯಾವಾಗಲೂ ಪಾಕಿಸ್ತಾನವು ತನ್ನ ಎರಡನೇ ಮನೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ತಾಲಿಬಾನಿಗಳ ನಡೆ ಈಗ ಪಾಕಿಸ್ತಾನಕ್ಕೂ ಹಿಡಿಸದಂತಾಗಿದೆ. ಪಾಕಿಸ್ತಾನವು ಕಾಬೂಲ್‌ನಿಂದ ಬರುವ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಕಾಬೂಲ್​​ನಿಂದ ಪಾಕಿಸ್ತಾನಕ್ಕೆ ಬರುತ್ತಿದ್ದ ಮತ್ತು ಇಲ್ಲಿಂದ ಕಾಬೂಲ್​​ಗೆ ಹೋಗುತ್ತಿದ್ದ ಎಲ್ಲ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಇಂದು ಹೇಳಿದೆ.

from Oneindia.in - thatsKannada News https://ift.tt/3lF66Hg

No comments: