ವಾಷಿಂಗ್ಟನ್, ನವೆಂಬರ್ 16: ವಿಶ್ವದ ದೊಡ್ಡಣ್ಣ ಅಮೆರಿಕ ಹಾಗೂ ಚೀನಾ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯಲು ಉಭಯ ನಾಯಕರು ಸಿದ್ಧರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಮಾತುಕತೆ ಶುರುವಾಗಿದೆ. ಕ್ಸಿ ಜಿನ್‌ಪಿಂಗ್ ಜೋಬೈಡನ್ ಅವರನ್ನು ಹಳೆಯ ಸ್ನೇಹಿತ ಎಂದು ಕರೆದಿದ್ದು, ಬೈಡನ್ ಜತೆ ಮಾತನಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
from Oneindia.in - thatsKannada News https://ift.tt/30qKbvL
No comments:
Post a Comment