ನವದೆಹಲಿ, ನವೆಂಬರ್ 23: ಸೋಮವಾರ ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸಿದ್ದು, ಗಾಳಿಯ ಗುಣಮಟ್ಟವನ್ನು ಕೊಂಚ ಸುಧಾರಿಸಿದೆ. ನಗರದಲ್ಲಿ ಕಳೆದ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು (AQI) 311ಕ್ಕೆ ಇಳಿಕೆಯಾಗಿದೆ. ಭಾನುವಾರ ಇದೇ ಸೂಚ್ಯಂಕ 349ಕ್ಕಿಂತ ಹೆಚ್ಚಾಗಿತ್ತು. ದೆಹಲಿ ನೆರೆಯ ಫರಿದಾಬಾದ್ (330), ಘಾಜಿಯಾಬಾದ್ (254), ಗ್ರೇಟರ್ ನೋಯ್ಡಾ (202),
from Oneindia.in - thatsKannada News https://ift.tt/2ZhBVNY
No comments:
Post a Comment