ಉ.ಕೊರಿಯಾ: ಕ್ಷಿಪಣಿ ಹಾರಿಸಿದ್ದು ಆಯ್ತು, ತನ್ನಲ್ಲಿರುವ ಬಾಂಬ್ ರಾಶಿಯನ್ನು ತೋರಿಸಿ ಶತ್ರುಗಳಿಗೆ ಎಚ್ಚರಿಕೆ ಕೊಟ್ಟಿದ್ದೂ ಆಯ್ತು. ಆದ್ರೆ ಸೇನಾ ಉಪಗ್ರಹ ಉಡಾಯಿಸಲು ಹೋಗಿ ಕೈಸುಟ್ಟುಕೊಂಡ ಸರ್ವಾಧಿಕಾರಿ ಈಗ ಏನ್ಮಾಡ್ತಿದ್ದಾನೆ? ಕಿಮ್ ಜಾಂಗ್ ಉನ್ ಮಂದೆ ತನ್ನ ಶತ್ರು ಪಡೆಗೆ ಹೇಗೆ ವಾರ್ನಿಂಗ್ ಕೊಡ್ತಾನೆ? ಅನ್ನೋ ಪ್ರಶ್ನೆ ಎದ್ದಿರುವಾಗಲೇ ಶಾಕ್ ಸಿಕ್ಕಿದೆ. ಅಂದಹಾಗೆ ಕಿಮ್ ಜಾಂಗ್ ಉನ್ ಸುಮ್ಮನೆ
No comments:
Post a Comment