ನವದೆಹಲಿ, ಜೂ. 27: ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ರವಿವಾರ (ಜೂನ್ 25) ದಂದು ಪರಿಷ್ಕರಣೆ ಮಾಡಿವೆ. ಜೂನ್ 27 ರಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 35 ಪೈಸೆ ಹಾಗೂ ಡೀಸೆಲ್ 25 ಪೈಸೆ ಏರಿಕೆಯಾಗಿದೆ. ಮೇ 4ರಿಂದ ಇಂದಿನ ತನಕ ಒಟ್ಟು 31 ಬಾರಿ ಬೆಲೆ ಏರಿಕೆ
from Oneindia.in - thatsKannada News https://ift.tt/3dl9CBQ
No comments:
Post a Comment