ನವದೆಹಲಿ, ಜೂನ್ 29: ದೇಶದಲ್ಲಿ ಕೊರೊನಾ ಸೋಂಕು 50ರ ವಯೋಮಾನದ ಒಳಗಿನವರನ್ನು ಹೆಚ್ಚಾಗಿ ಬಲಿ ಪಡೆದಿದೆ ಎಂದು ದೆಹಲಿಯ ಏಮ್ಸ್ ನಡೆಸಿದ ಇತ್ತೀಚಿನ ಅಧ್ಯಯನ ತಿಳಿಸಿದೆ. ಕೊರೊನಾ ಸೋಂಕಿನಿಂದ ಸಂಭವಿಸಿದ ಮರಣ ಪ್ರಮಾಣ ಹಾಗೂ ಸೋಂಕಿನಿಂದ ಯಾವ ವಯೋಮಾನದವರ ಮರಣ ಪ್ರಮಾಣ ಹೆಚ್ಚಿದೆ ಎಂಬ ಕುರಿತು ಏಮ್ಸ್ ಅಧ್ಯಯನ ನಡೆಸಿದ್ದು, ಇದರಲ್ಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ,
from Oneindia.in - thatsKannada News https://ift.tt/2Ubrh8B
No comments:
Post a Comment