ಮಕ್ಕಳಿಗೆ ಚೀನಾದ ಈ ಲಸಿಕೆ ಅತಿ ಸುರಕ್ಷಿತ ಎಂದ ಲ್ಯಾನ್ಸೆಟ್ ಅಧ್ಯಯನ
ಬೀಜಿಂಗ್, ಜೂನ್ 29: ಕೊರೊನಾ ಸೋಂಕಿನ ವಿರುದ್ದ ಮಕ್ಕಳಿಗೆ ಲಸಿಕೆ ಕುರಿತು ಹಲವು ದೇಶಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ. ಮಕ್ಕಳಿಗೆ ಯಾವ ಲಸಿಕೆ ಹೆಚ್ಚು ಸುರಕ್ಷಿತ ಎಂಬ ಕುರಿತು ಅಧ್ಯಯನಗಳು ನಡೆಯುತ್ತಿವೆ. ಇದೀಗ ಚೀನಾದಲ್ಲಿ ಅಭಿವೃದ್ಧಿಯಾಗಿರುವ ಕೊರೊನಾವ್ಯಾಕ್ ಲಸಿಕೆಯ ಹೆಚ್ಚಿನ ಡೋಸ್ 3-17ರ ವಯೋಮಾನದ ಮಕ್ಕಳಲ್ಲಿ ಹೆಚ್ಚಿನ ಪ್ರತಿಕಾಯ ಸೃಷ್ಟಿ ಮಾಡಬಲ್ಲದು ಹಾಗೂ ಮಕ್ಕಳಿಗೆ ಈ ಲಸಿಕೆ ಸುರಕ್ಷಿತವಾಗಿದೆ
from Oneindia.in - thatsKannada News https://ift.tt/3h4bXni





No comments:
Post a Comment