ಭವಿಷ್ಯದಲ್ಲಿ ಚೀನಾಗೆ ಕಾದಿದೆಯಾ ಕಂಟಕ? ತಜ್ಞರು ಹೇಳಿದ್ದೇನು?
ಚೀನಾ ಎಂಬ ದೈತ್ಯ ರಾಷ್ಟ್ರಕ್ಕೆ ಟೈಂ ಸರಿಯಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಎಲ್ಲವೂ ಒಂದೊಂದಾಗಿ ಉಲ್ಟಾ ಹೊಡೆಯುತ್ತಿದೆ. ಅತ್ತ ನಂಬರ್ 1 ರಾಷ್ಟ್ರ ಅಮೆರಿಕಗೆ ಸೆಡ್ಡು ಹೊಡೆಯುವ ರೀತಿ ಬೆಳೆದು ನಿಂತಿರುವ ಚೀನಾ ಒಂದೊಂದೇ ಸಂಕಷ್ಟದಲ್ಲಿ ಸಿಲುಕುತ್ತಿದೆ. ‘ಕೊರೊನಾ' ಚೀನಾದ ಸೃಷ್ಟಿ ಎಂದು ಇತ್ತೀಚೆಗೆ ಯುರೋಪ್‌ನ ಕೆಲ ತಜ್ಞರು ಆರೋಪ ಮಾಡಿದ್ದರು. ಇದಾದ ಬಳಿಕ ವ್ಯಾಕ್ಸಿನ್ ಮಾರಾಟದ
from Oneindia.in - thatsKannada News https://ift.tt/3paEh9G





No comments:
Post a Comment