ಮಹಾತ್ಮಾ ಗಾಂಧಿ ಎನ್ನುವುದೇ ಒಂದು ಅಸಾಧಾರಣ ಶಕ್ತಿ: ಎಚ್‌ಸಿ ಮಹಾದೇವಪ್ಪ
ಜಗತ್ತಿನ ಯಾವುದೇ ಮೂಲೆಯಲ್ಲಿ ತನಗೆ ಬೇಕಾದಂತ ಇಷ್ಟದ ಬದುಕನ್ನು ಬದುಕುವಂತಹ ಎಲ್ಲಾ ಅವಕಾಶ ಮತ್ತು ಸೌಲಭ್ಯಗಳನ್ನು ಪಡೆದಿದ್ದ ಗಾಂಧೀಜಿ ವೈಯಕ್ತಿಕ ಬದುಕನ್ನು ಬದಿಗಿಟ್ಟು ಜನ ಸಾಮಾನ್ಯರಿಗಾಗಿ ಬದುಕು, ಬರಹ ಮತ್ತು ಹೋರಾಟವನ್ನು ನಡೆಸಿದ್ದು ಇಂದು ನೆಮ್ಮದಿಯ ಬದುಕನ್ನು ಕಾಣುತ್ತಿರುವ ನಾವೆಲ್ಲರೂ ಸಹ ಮರೆಯದೇ ಗೌರವಿಸಬೇಕಾದ ಸಂಗತಿ. ನೂರು ಬಾರಿ ಅವಮಾನಿತನಾಗಿದ್ದರೂ ಸಹ ಮತ್ತೆ ಮತ್ತೆ ಹಲ್ಲು ಕಿರಿಯುತ್ತಾ
from Oneindia.in - thatsKannada News https://ift.tt/3AYwyRg





No comments:
Post a Comment