ಅಫ್ಘಾನಿಸ್ತಾನ: ಕುಟುಂಬ ನಿರ್ವಹಣೆಗಾಗಿ ಸ್ವಂತ ಮಕ್ಕಳನ್ನೇ ಮಾರಾಟ ಮಾಡುತ್ತಿರುವ ಜನರು
ಕಾಬೂಲ್, ಅಕ್ಟೋಬರ್ 28:ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕವೂ ಸಾಕಷ್ಟು ರೀತಿಯ ದಾಳಿ, ಹಲ್ಲೆಗಳು ಮುಂದುವರೆದಿದೆ. ಮತ್ತೊಂದೆಡೆ ಹಸಿವು ಜನರನ್ನು ಕಿತ್ತು ತಿನ್ನುತ್ತಿದೆ. ಹೊರಗಡೆ ಹೋದರೆ ಬಾಂಬ್ ಸ್ಫೋಟ, ಶೂಟೌಟ್, ಮನೆಯಲ್ಲಿದ್ದರೆ ಮಕ್ಕಳ ಆಕ್ರಂದನ. ಅನ್ನ-ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಹೌದು, ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಹಿಡಿತಕ್ಕೆ ಸಿಕ್ಕ ಮೇಲೆ ದೇಶ ನರಕವಾಗಿಬಿಟ್ಟಿದೆ. ಮಹಿಳೆಯರು, ಮಕ್ಕಳಿಗಂತೂ ರಕ್ಷಣೆಯೇ ಇಲ್ಲ. ಹೊಟ್ಟೆಗೆ ಹಿಟ್ಟಿಲ್ಲದೆ
from Oneindia.in - thatsKannada News https://ift.tt/3beKtYl





No comments:
Post a Comment