ಕಾಂಗ್ರೆಸ್ಸಿಗೆ ಪೂರ್ಣಾವಧಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಜಿ - 23 ಗುಂಪಿನ ನಾಯಕರ ಒತ್ತಡ ಹೆಚ್ಚಾದಾಗ, ಜಾಣ ನಡೆಯಿಟ್ಟ ಸೋನಿಯಾ ಗಾಂಧಿ, ಪೂರ್ಣಾವಧಿಗೆ ನಾನೇ ಅಧ್ಯಕ್ಷೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ, ನೂತನ ಅಧ್ಯಕ್ಷರ ಆಯ್ಕೆಯ ಚುನಾವಣೆಯ ವರ್ಷದ ವೇಳಾಪಟ್ಟಿಯನ್ನು ಪ್ರಕಟಿಸಿದ್ದರು. ಈಗ, ಅದರ ಭಾಗವಾಗಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನವನ್ನು ನವೆಂಬರ್ ಒಂದರಿಂದ ಆರಂಭಿಸಲಿದೆ. ಮುಂದಿನ ವರ್ಷದ
from Oneindia.in - thatsKannada News https://ift.tt/3Bcqown
No comments:
Post a Comment