WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Saturday, 30 October 2021

ಇಟಲಿಯಲ್ಲಿ ಐರೋಪ್ಯ ಒಕ್ಕೂಟಗಳ ಜತೆ ಚರ್ಚೆ ನಡೆಸಿದ ಮೋದಿ

ಇಟಲಿ ಹಾಗೂ ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಐರೋಪ್ಯ ಒಕ್ಕೂಟ ರಾಷ್ಟ್ರಗಳ ನಾಯಕರ ಜತೆ ವಾಣಿಜ್ಯ, ವ್ಯವಹಾರ, ಸಂಸ್ಕೃತಿ ಹಾಗೂ ಪರಿಸರಕ್ಕೆ ಸಂಬಂಧಿಸಿದ ಚರ್ಚೆ ನಡೆಸಿದರು. ಈ ವೇಳೆ ಇಂಡೋ - ಪೆಸಿಫಿಕ್‌ ಸಾಗರ ಪ್ರಾಂತ್ಯದಲ್ಲಿ ಮುಕ್ತ ವ್ಯಾಪಾರ ಅಗತ್ಯ ಮತ್ತು ಪೂರಕ ಮೂಲ ಸೌಕರ್ಯ ಅಭಿವೃದ್ಧಿಗಳ ಬಗ್ಗೆ ನಾಯಕರು ರೂಪುರೇಷೆ ಸಿದ್ಧಪಡಿಸಿಕೊಂಡು ಮುಂದುವರಿಯಲು ನಿರ್ಧರಿಸಿದ್ದಾರೆ

from Oneindia.in - thatsKannada News https://ift.tt/319CGJn

No comments: