ವಾಹನಗಳ ವೇಗದ ಮಿತಿ ಏರಿಕೆಗೆ ಹೊಸ ನೀತಿ: ಗಡ್ಕರಿ
ನವದೆಹಲಿ, ಅಕ್ಟೋಬರ್ 08: ವಾಹನಗಳ ವೇಗದ ಮಿತಿ ಏರಿಕೆಗೆ ಶೀಘ್ರ ಹೊಸ ನೀತಿ ರೂಪಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ. ವೇಗದ ಮಿತಿಯನ್ನು ಹೆಚ್ಚಿಸಲು ಸರ್ಕಾರ ಯೋಚಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವೇಗದ ಮಿತಿಯನ್ನು ನಿರ್ಬಂಧಿಸುವ ವಿವಿಧ ನ್ಯಾಯಾಲಯದ ನಿರ್ಧಾರಗಳಿವೆ. ಆದರೆ, ಈಗ ವೇಗದ ಮಿತಿಗಳನ್ನು ಹೆಚ್ಚಿಸಲು
from Oneindia.in - thatsKannada News https://ift.tt/3iJ1BcN





No comments:
Post a Comment