ಕರ್ನಾಟಕ ರಾಜಕಾರಣದಲ್ಲಿ ಬಿಟ್‌ಕಾಯಿನ್ ಸದ್ದು
ಬೆಂಗಳೂರು, ಅ.29: ಇಷ್ಟು ದಿನಗಳ ಕಾಲ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯ ಮೂಡ್‌ನಲ್ಲಿದ್ದ ಕರ್ನಾಟಕ ರಾಜಕಾರಣ ಈಗ ಏಕಾಏಕಿ ಬಿಟ್‌ಕಾಯಿನ್‌ನತ್ತ ತಿರುಗಿದೆ. ಕಾಂಗ್ರೆಸ್‌ನ ಎಲ್ಲ ನಾಯಕರು ಬಿಟ್‌ಕಾಯಿನ್ ವಿಚಾರವಾಗಿ ಬಿಜೆಪಿ ನಾಯಕರತ್ತ ಮುಗಿಬಿದ್ದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ ಅಸಮರ್ಪಕರ ಉತ್ತರಗಳು ಕಾಂಗ್ರೆಸ್ ನಾಯಕರನ್ನು ಮತ್ತಷ್ಟು ಉತ್ತೇಜಿಸಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನಗಳ
from Oneindia.in - thatsKannada News https://ift.tt/3pNNTtm





No comments:
Post a Comment