WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಪಾಕ್ ಇತಿಹಾಸದಲ್ಲೇ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

ಇಸ್ಲಾಮಾಬಾದ್, ನವೆಂಬರ್ 05: ಹಣದುಬ್ಬರ ಎದುರಿಸುತ್ತಿರುವ ಪಾಕಿಸ್ತಾನ ಇದೀಗ ಪೆಟ್ರೋಲ್, ಡೀಸೆಲ್ ಬೆಲೆಯನ್ನು ದಾಖಲೆ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಇಮ್ರಾನ್ ಖಾನ್ ತೈಲ ಬೆಲೆ ಏರಿಕೆ ಮಾಡಿದ್ದು, ಪೆಟ್ರೋಲಿಯಂ ದರವನ್ನು ಪಾಕಿಸ್ತಾನಿ ರುಪಿಯಲ್ಲಿ ಪ್ರತಿ ಲೀಟರ್‌ಗೆ 8.14ರಷ್ಟು ಏರಿಕೆ ಮಾಡಲಾಗಿದೆ. ತಕ್ಷಣದಿಂದಲೇ ಈ ದರ ಜಾರಿಯಾಗುವಂತೆ ಸೂಚಿಸಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇದೀಗ ಲೀಟರ್‌ಗೆ 110 ಪಿಕೆಆರ್‌ನಷ್ಟಿದೆ.

from Oneindia.in - thatsKannada News https://ift.tt/3GWoc06

«
Next
Newer Post
»
Previous
Older Post

No comments: