ನವದೆಹಲಿ, ನವೆಂಬರ್ 18: ಭಾರತ ಮತ್ತು ಚೀನಾದ ಗಡಿ ಪ್ರದೇಶ ಬಿಕ್ಕಟ್ಟಿನ ನಡುವೆ ಭಾರತೀಯ ಸೇನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಮರಾಭ್ಯಾಸ ನಡೆಸಲಾಗುತ್ತಿದೆ. ಭಾರತೀಯ ಭೂ ಸೇನೆ ಮತ್ತು ಭಾರತೀಯ ವಾಯು ಸೇನಾ ಪಡೆಗಳು ನಡೆಸಿದ ಸಮರಾಭ್ಯಾಸಕ್ಕೆ "ಆಪರೇಷನ್ ಹರ್ಕೂಲಸ್" ಎಂದು ಕರೆಯಲಾಗಿದೆ. ದೇಶದ ಉತ್ತರ ವಲಯದಲ್ಲಿ ಭಾರತೀಯ ಸೇನೆ ಮತ್ತು ಸೇನೆಗೆ ಸಂಬಂಧಿಸಿದ ಶಸ್ತ್ರಾಸ್ತ್ರ ಹಾಗೂ ಸಾಮಾನು
from Oneindia.in - thatsKannada News https://ift.tt/30xotGt
No comments:
Post a Comment