ಜಾನ್ಸನ್ & ಜಾನ್ಸನ್ ಬೂಸ್ಟರ್ ಡೋಸ್‌ಗೆ ಇಎಂಎ ಅನುಮತಿ ಸಿಗಲಿದೆಯೇ?
ಆಂಸ್ಟರ್ಡ್ಯಾಮ್, ನವೆಂಬರ್ 22; ಜಾನ್ಸನ್ & ಜಾನ್ಸನ್‌ನ ಒಂದು ಡೋಸ್ ಕೋವಿಡ್ ಬೂಸ್ಟರ್ ಲಸಿಕೆ ಅಧಿಕೃತಗೊಳಿಸಬೇಕೆ ಎಂದು ಮೌಲ್ಯ ಮಾಪನ ಮಾಡಲಾಗುತ್ತಿದೆ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಸೋಮವಾರ ಹೇಳಿದೆ. ಕೋವಿಡ್ ಲಸಿಕೆ ಪಡೆದ 18 ಮತ್ತು ಅದಕ್ಕೂ ಮೇಲ್ಪಟ್ಟ ವಯೋಮಿತಿಯ ಜನರು ಲಸಿಕೆ ಪಡೆದ ಎರಡು ತಿಂಗಳ ಬಳಿಕ ಒಂದು ಡೋಸ್ ಬೂಸ್ಟರ್ ಲಸಿಕೆ
from Oneindia.in - thatsKannada News https://ift.tt/3CDGQGt





No comments:
Post a Comment