WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » ಡೆಲ್ಟಾಗಿಂತ ಓಮಿಕ್ರಾನ್ ಅಪಾಯಕಾರಿಯೇ: WHO ಹೇಳುವುದೇನು?
SGK ADVERTISING ADDA

ನ್ಯೂಯಾರ್ಕ್, ನವೆಂಬರ್ 29: ಕೊರೊನಾವೈರಸ್ ಹೊಸ ರೂಪಾಂತರ ತಳಿ ಬಿ.1.1.529 ಅನ್ನು ವಿಶ್ವ ಆರೋಗ್ಯ ಸಂಸ್ಥೆಯು ಓಮಿಕ್ರಾನ್ ಎಂದು ಹೆಸರಿಸಿದೆ. ಓಮಿಕ್ರಾನ್ ಒಂದು ರೂಪಾಂತರ ಪ್ರಭೇದ ಆಗಿದೆ ಎಂದಿರುವ WHO, ಜಗತ್ತಿನಾದ್ಯಂತ ಸೋಂಕು ಹರಡುವ ಅಪಾಯವನ್ನು ಸೂಚಿಸಿದೆ. ಜಾಗತಿಕ ಮಟ್ಟದಲ್ಲಿ ಓಮಿಕ್ರಾನ್ ರೂಪಾಂತರ ತಳಿಯ ಬಗ್ಗೆ ನಡೆಸಿದ ವೈದ್ಯಕೀಯ ಸಂಶೋಧನೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

from Oneindia.in - thatsKannada News https://ift.tt/3o2WVBI

«
Next
The Price of Vicky Kaushal And Katrina Kaif's Marital Home Will Blow Your Mind
»
Previous
ಸಂಸತ್‌ನಲ್ಲಿ ಇಂದು: ಕೃಷಿ ಕಾನೂನುಗಳ ವಾಪಸಾತಿ ಮಸೂದೆ ಮಂಡನೆ

No comments: