ದಕ್ಷಿಣ ಆಫ್ರಿಕಾದ ಖಾಸಗಿ ಪ್ರಯೋಗಾಲಯದಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದ್ದು ಹೀಗೆ
ಶುಕ್ರವಾರ ನವೆಂಬರ್ 19 ರಂದು ದಕ್ಷಿಣ ಆಫ್ರಿಕಾದ ಅತಿದೊಡ್ಡ ಖಾಸಗಿ ಪ್ರಯೋಗಾಲಯದಲ್ಲಿ ವಿಜ್ಞಾನದ ಮುಖ್ಯಸ್ಥ ರಾಕೆಲ್ ವಿಯಾನಾ ಎಂಟು ಕೊರೊನವೈರಸ್ ಮಾದರಿಗಳಲ್ಲಿ ಈ ವೈರಸ್ ಕಂಡುಕೊಂಡರು. ಜೊತೆಗೆ ಹಿಂದೆಂದೂ ಕಾಣದ ಈ ವೈರಸ್ ಬಗ್ಗೆ ಅನುಮಾನದ ಜೊತೆಗೆ ಜೀವದ ಬಗ್ಗೆ ಆತಂಕಗೊಂಡಿದ್ದಾರೆ. ಲ್ಯಾನ್ಸೆಟ್ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ವೈರಸ್‌ನ್ನು ಹೊಂದಿದ್ದವು. ವಿಶೇಷವಾಗಿ ಇದರಲ್ಲಿ
from Oneindia.in - thatsKannada News https://ift.tt/3Ef3PZX





No comments:
Post a Comment